ಡಾ. ಭರತ್ ಚಂದ್ರ ಶುಭಹಾರೈಕೆ..| 1 Million Subscribers Milestone| Gaurish Akki Studio
Description: ಗೌರೀಶ್ ಅಕ್ಕಿ ಸ್ಟುಡಿಯೋ 10 ಲಕ್ಷ Subscribers ಮೈಲಿಗಲ್ಲನ್ನು ಮುಟ್ಟಿದೆ. ಇದೊಂದು ಸಂಭ್ರಮದ ಕ್ಷಣ. ಸಾರ್ಥಕತೆಯ ಕ್ಷಣ...
ಒಂದು ಪುಟ್ಟ ಹೆಜ್ಜೆಯಿಂದ ಆರಂಭವಾದ ಈ ಜರ್ನಿ.. ಇಂದು 10 ಲಕ್ಷ ಪ್ರಜ್ಞಾವಂತ ವೀಕ್ಷಕರ ಸಮುದಾಯವಾಗಿ, ಪ್ರೀತಿಯ ಕುಟುಂಬವಾಗಿ ಬೆಳೆದಿದೆ. ಮೊದಲಿನಿಂದಲೂ ನಮ್ಮ ಕಾರ್ಯಕ್ರಮಗಳನ್ನು, ಸಿರೀಸ್‌ಗಳನ್ನು ನೋಡಿ, ಮೆಚ್ಚಿಕೊಂಡು ಪ್ರೋತ್ಸಾಹ ನೀಡುತ್ತಿರುವ ಎಲ್ಲ ವೀಕ್ಷಕರಿಗೂ ಅನಂತ ಅನಂತ ಧನ್ಯವಾದಗಳು. ನಿಮ್ಮ ಪ್ರತಿಯೊಂದು ವೀಕ್ಷಣೆ, ಕಾಮೆಂಟ್, ಶೇರ್ ಮತ್ತು ಪ್ರೋತ್ಸಾಹವೇ ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಈ ಸಾಧನೆ ಕೇವಲ ನಮ್ಮದು ಮಾತ್ರವಲ್ಲ— ನಮ್ಮನ್ನು ನಂಬಿ ಜೊತೆ ನಡೆದ ಪ್ರತಿಯೊಬ್ಬರದ್ದೂ ಹೌದು. ಈ ಯಶಸ್ಸಿಗೆ ಶಕ್ತಿ, ಸ್ಫೂರ್ತಿ ನೀವೇ.
ಗೌರೀಶ್ ಅಕ್ಕಿ ಸ್ಟುಡಿಯೋದ ಈ ಪ್ರಯಾಣದಲ್ಲಿ ಜೊತೆಯಾಗಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಎಲ್ಲ ನಮ್ಮ ಪ್ರೀತಿಯ ಅತಿಥಿಗಳಿಗೂ ಬಿಗ್ ಥ್ಯಾಂಕ್ಸ್. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮಗೆ ಸಪೋರ್ಟ್ ಮಾಡಿದ ಎಲ್ಲ ಹಿತೈಷಿಗಳಿಗೆ, ಸ್ನೇಹಿತರಿಗೂ ಹಾಗೂ ನಮ್ಮ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಂಡು ನಮ್ಮೊಂದಿಗೆ ಕೈಜೋಡಿಸಿದ ನಮ್ಮ ಕ್ಲೈಂಟ್‌ಗಳಿಗೂ ಮನಃಪೂರ್ವಕ ಧನ್ಯವಾದ. ಮತ್ತು ಕಾರ್ಯಕ್ರಮ ನೋಡುವುದರ ಜೊತೆಗೆ ನಮ್ಮ ಮೆಂಬರ್ ಕಮ್ಯುನಿಟಿಗೆ ಜಾಯಿನ್ ಆಗುವ ಮೂಲಕ ನಮಗೆ ಮತ್ತಷ್ಟು ಶಕ್ತಿ ತುಂಬಿದ ಎಲ್ಲ ಮೆಂಬರ್ ಸದಸ್ಯರಿಗೆ ವಿಶೇಷ ಧನ್ಯವಾದಗಳು.
ಕರ್ನಾಟಕದ ಜನತೆ ಹಾಗೂ ವಿಶ್ವದಾದ್ಯಂತ ಇರುವ ಕನ್ನಡಿಗರು ನೀಡಿದ ಅಪಾರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾವು ಆಭಾರಿ. ನಿಮ್ಮ ಅರಿವನ್ನು ವಿಸ್ತಾರ ಮಾಡುವ, ಜ್ಞಾನ ಹಂಚುವ, ಬದುಕಿಗೆ ಅಗತ್ಯವಿರುವ, ಬದಲಾವಣೆ ತರುವಂಥ ಉತ್ತಮ ಕಾರ್ಯಕ್ರಮಗಳನ್ನು ನೀಡುವುದೇ ನಮ್ಮ ಆಶಯ. ಈ ನಿಟ್ಟಿನಲ್ಲಿ ಗೌರೀಶ್ ಅಕ್ಕಿ ಸ್ಟುಡಿಯೋ ಸದಾ ನಿರತ.
ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಶುರುವಾದ ಈ ಪಯಣ ದೊಡ್ಡ ಮೈಲಿಗಲ್ಲುಗಳನ್ನು ದಾಟುತ್ತ ಸಾಗುತ್ತಿದೆ..
ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೇ ಇರಲಿ..
ಧನ್ಯವಾದ ಕನ್ನಡಿಗರೇ.. ಧನ್ಯವಾದ ಕರ್ನಾಟಕ❤️
==============
ಗೌರೀಶ್ ಅಕ್ಕಿ ಸ್ಟುಡಿಯೋದ ಹೊಸ ಡಿಜಿಟಲ್ ಚಾನೆಲ್ "Current ಕನ್ನಡ" Subscribe ಮಾಡಿ. Support ಮಾಡಿ.
Subscribe Current Kannada YouTube Channel : https://www.youtube.com/channel/UCKkF1ZBfoVLT1DjcTse-gDg
===============
ಗೌರೀಶ್ ಅಕ್ಕಿ ಸ್ಟುಡಿಯೋ ತಂಡದಿಂದ ಹೊಸ ಸಿನೆಮಾ ಯೂಟ್ಯೂಬ್ ಚಾನೆಲ್ "ಈ ಮಾಯೆ ". ಸಿನೆಮಾ ಮತ್ತು ಮನೋರಂಜನೆಗಾಗಿಯೇ ಮೀಸಲು! ನೋಡಿ, ಹರಸಿ, ವೀಡಿಯೋಗಳನ್ನು ಶೇರ್ ಮಾಡಿ; ಸಿನೆಮಾ ಜಗತ್ತಿನ ಹೊಸ ಹೊಸ ಅಪ್ಡೇಟ್‌ಗಳಿಗೆ ತಪ್ಪದೇ ಸಬ್‌ಸ್ಕ್ರೈಬ್ ಮಾಡಿ! ನಿಮ್ಮ ಪ್ರೋತ್ಸಾಹವಿರಲಿ.
Pls Subscribe and Support Us : https://www.youtube.com/@e-maaye
========
Join this channel to get access to perks:
https://www.youtube.com/channel/UCeHg-mvmn_Jf_pGJdNxWxgA/join
ಸ್ನೇಹಿತರೆ ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್) ಬಟನ್ ಮೂಲಕ ನೀವು ಗೌರೀಶ್ ಅಕ್ಕಿ ಸ್ಟುಡಿಯೋದ ಮೆಂಬರ್ ಆಗಬಹುದು..!
ಏನಿದು ಜಾಯಿನ್ ಬಟನ್?
ನಿಮ್ಮ ನೆಚ್ಚಿನ ಕಂಟೆಂಟ್ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್ ಮಾಡೋಕೆ ಯೂಟ್ಯೂಬ್ ನೀಡಿರುವ ಒಂದು ಅವಕಾಶ ಈ ಜಾಯಿನ್ ಬಟನ್. ಜಾಯಿನ್ ಬಟನ್ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
ಮೆಂಬರ್ ಯಾಕೆ ಆಗಬೇಕು..?
ಗೌರೀಶ್ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್ ಬ್ಯಾಡ್ಜ್ ಕೂಡ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಜಾಯಿನ್ ಬಟನ್ ಮೂಲಕ ನೀವು ನಮ್ಮ ಚಾನೆಲ್ ಮೆಂಬರ್ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
Join Now : https://www.youtube.com/channel/UCeHg-mvmn_Jf_pGJdNxWxgA/join
====================
To Advertise or Promote Your Brand in Gaurish Akki Studio Please Contact : Mr Vinayaka Salimath 63660 85635 / 74069 46667
ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : Mr Vinayaka Salimath 63660 85635 / 74069 46667
=====================
FOLLOW US ON :
Our Official website: https://www.almamediaschool.com/
Our Official Website : https://www.gaurishakkistudio.com/
Facebook Page : https://www.facebook.com/GaurishAkkiStudio
Instagram : https://www.instagram.com/gaurishakkistudio
X : https://twitter.com/GaStudioPro
LinkedIn : https://www.linkedin.com/company/gaur...
=======================
#1million #Subscribers #ThankYou #gaurishakkistudio #jagadishasharmasampa
Gaurish Akki Studio, Gaurish Akki, Gowrish Akki, Family Doctor, Secrets of Mahabharata, Maha money, officer, blood warrant, death warrant, Veerappan blood warrant, SK Umesh, Jagadisha Sharma Sampa interviews, JB Rangaswamy, Prof Malini Suttur, Dr Malini Suttur, Dr Sujay Gopal
#GaurishAkkiStudio #GaurishAkki #AnchorGaurish #GaurishAkkiStudioGAS #GASStudio #GowrishAkkiStudio #GowrishAkki #GaurishStudio #GourishAkkiChannel #GourishAkkiYoutube #akkistudio #gaurishakki #gaurishakkistudio #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio Close description