Skip to content
Y
yTube.SITE v7.3.1
media / worlds / tools / internet oddities
YouTube / video information

ಗೌರೀಶ್‌ ಅಕ್ಕಿ ಎನರ್ಜಿ ಸೀಕ್ರೆಟ್‌ ಏನು..?| Ask Gaurish Akki| 1 Million Subscribers |Gaurish Akki Studio

Video information, playback and saved actions.
ಗೌರೀಶ್‌ ಅಕ್ಕಿ ಎನರ್ಜಿ ಸೀಕ್ರೆಟ್‌ ಏನು..?| Ask Gaurish Akki| 1 Million Subscribers |Gaurish Akki Studio

ಗೌರೀಶ್‌ ಅಕ್ಕಿ ಎನರ್ಜಿ ಸೀಕ್ರೆಟ್‌ ಏನು..?| Ask Gaurish Akki| 1 Million Subscribers |Gaurish Akki Studio

Description: ಗೌರೀಶ್‌ ಅಕ್ಕಿ ಸ್ಟುಡಿಯೋ 10 ಲಕ್ಷ Subscribers ಮೈಲಿಗಲ್ಲನ್ನು ಮುಟ್ಟಿದೆ. ಇದೊಂದು‌ ಸಂಭ್ರಮದ ಕ್ಷಣ. ಸಾರ್ಥಕತೆಯ ಕ್ಷಣ...

ಒಂದು ಪುಟ್ಟ ಹೆಜ್ಜೆಯಿಂದ ಆರಂಭವಾದ ಈ ಜರ್ನಿ.. ಇಂದು 10 ಲಕ್ಷ ಪ್ರಜ್ಞಾವಂತ ವೀಕ್ಷಕರ ಸಮುದಾಯವಾಗಿ, ಪ್ರೀತಿಯ ಕುಟುಂಬವಾಗಿ ಬೆಳೆದಿದೆ. ಮೊದಲಿನಿಂದಲೂ ನಮ್ಮ ಕಾರ್ಯಕ್ರಮಗಳನ್ನು, ಸಿರೀಸ್‌ಗಳನ್ನು ನೋಡಿ, ಮೆಚ್ಚಿಕೊಂಡು ಪ್ರೋತ್ಸಾಹ ನೀಡುತ್ತಿರುವ ಎಲ್ಲ ವೀಕ್ಷಕರಿಗೂ ಅನಂತ ಅನಂತ ಧನ್ಯವಾದಗಳು. ನಿಮ್ಮ ಪ್ರತಿಯೊಂದು ವೀಕ್ಷಣೆ, ಕಾಮೆಂಟ್, ಶೇರ್ ಮತ್ತು ಪ್ರೋತ್ಸಾಹವೇ ನಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ಈ ಸಾಧನೆ ಕೇವಲ ನಮ್ಮದು ಮಾತ್ರವಲ್ಲ— ನಮ್ಮನ್ನು ನಂಬಿ ಜೊತೆ ನಡೆದ ಪ್ರತಿಯೊಬ್ಬರದ್ದೂ ಹೌದು. ಈ ಯಶಸ್ಸಿಗೆ ಶಕ್ತಿ, ಸ್ಫೂರ್ತಿ ನೀವೇ.

ಗೌರೀಶ್‌ ಅಕ್ಕಿ ಸ್ಟುಡಿಯೋದ ಈ ಪ್ರಯಾಣದಲ್ಲಿ ಜೊತೆಯಾಗಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದ ಎಲ್ಲ ನಮ್ಮ ಪ್ರೀತಿಯ ಅತಿಥಿಗಳಿಗೂ ಬಿಗ್‌ ಥ್ಯಾಂಕ್ಸ್. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮಗೆ ಸಪೋರ್ಟ್‌ ಮಾಡಿದ ಎಲ್ಲ ಹಿತೈಷಿಗಳಿಗೆ, ಸ್ನೇಹಿತರಿಗೂ ಹಾಗೂ ನಮ್ಮ ಕಾರ್ಯಕ್ರಮಗಳ ಪ್ರಾಯೋಜಕತ್ವ ವಹಿಸಿಕೊಂಡು ನಮ್ಮೊಂದಿಗೆ ಕೈಜೋಡಿಸಿದ ನಮ್ಮ ಕ್ಲೈಂಟ್‌ಗಳಿಗೂ ಮನಃಪೂರ್ವಕ ಧನ್ಯವಾದ. ಮತ್ತು ಕಾರ್ಯಕ್ರಮ ನೋಡುವುದರ ಜೊತೆಗೆ ನಮ್ಮ ಮೆಂಬರ್‌ ಕಮ್ಯುನಿಟಿಗೆ ಜಾಯಿನ್‌ ಆಗುವ ಮೂಲಕ ನಮಗೆ ಮತ್ತಷ್ಟು ಶಕ್ತಿ ತುಂಬಿದ ಎಲ್ಲ ಮೆಂಬರ್‌ ಸದಸ್ಯರಿಗೆ ವಿಶೇಷ ಧನ್ಯವಾದಗಳು.

ಕರ್ನಾಟಕದ ಜನತೆ ಹಾಗೂ ವಿಶ್ವದಾದ್ಯಂತ ಇರುವ ಕನ್ನಡಿಗರು ನೀಡಿದ ಅಪಾರ ಪ್ರೀತಿ ಮತ್ತು ವಿಶ್ವಾಸಕ್ಕೆ ನಾವು ಆಭಾರಿ. ನಿಮ್ಮ ಅರಿವನ್ನು ವಿಸ್ತಾರ ಮಾಡುವ, ಜ್ಞಾನ ಹಂಚುವ, ಬದುಕಿಗೆ ಅಗತ್ಯವಿರುವ, ಬದಲಾವಣೆ ತರುವಂಥ ಉತ್ತಮ ಕಾರ್ಯಕ್ರಮಗಳನ್ನು ನೀಡುವುದೇ ನಮ್ಮ ಆಶಯ. ಈ ನಿಟ್ಟಿನಲ್ಲಿ ಗೌರೀಶ್‌ ಅಕ್ಕಿ ಸ್ಟುಡಿಯೋ ಸದಾ ನಿರತ.

ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಶುರುವಾದ ಈ ಪಯಣ ದೊಡ್ಡ ಮೈಲಿಗಲ್ಲುಗಳನ್ನು ದಾಟುತ್ತ ಸಾಗುತ್ತಿದೆ..
ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗೇ ಇರಲಿ..

ಧನ್ಯವಾದ ಕನ್ನಡಿಗರೇ.. ಧನ್ಯವಾದ ಕರ್ನಾಟಕ❤️
===============
ಗೌರೀಶ್‌ ಅಕ್ಕಿ ಸ್ಟುಡಿಯೋದ ಹೊಸ ಡಿಜಿಟಲ್‌ ಚಾನೆಲ್‌ "Current ಕನ್ನಡ" Subscribe ಮಾಡಿ. Support ಮಾಡಿ.
Subscribe Current Kannada YouTube Channel : https://www.youtube.com/channel/UCKkF1ZBfoVLT1DjcTse-gDg
===============
ಗೌರೀಶ್‌ ಅಕ್ಕಿ ಸ್ಟುಡಿಯೋ ತಂಡದಿಂದ ಹೊಸ ಸಿನೆಮಾ ಯೂಟ್ಯೂಬ್‌ ಚಾನೆಲ್‌ "ಈ ಮಾಯೆ ". ಸಿನೆಮಾ ಮತ್ತು ಮನೋರಂಜನೆಗಾಗಿಯೇ ಮೀಸಲು! ನೋಡಿ, ಹರಸಿ, ವೀಡಿಯೋಗಳನ್ನು ಶೇರ್‌ ಮಾಡಿ; ಸಿನೆಮಾ ಜಗತ್ತಿನ ಹೊಸ ಹೊಸ ಅಪ್ಡೇಟ್‌ಗಳಿಗೆ ತಪ್ಪದೇ ಸಬ್‌ಸ್ಕ್ರೈಬ್‌ ಮಾಡಿ! ನಿಮ್ಮ ಪ್ರೋತ್ಸಾಹವಿರಲಿ.
Pls Subscribe and Support Us : https://www.youtube.com/@e-maaye
========
Join this channel to get access to perks:
https://www.youtube.com/channel/UCeHg-mvmn_Jf_pGJdNxWxgA/join

====================
To Advertise or Promote Your Brand in Gaurish Akki Studio Please Contact : Mr Vinayaka Salimath 63660 85635 / 74069 46667
ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : Mr Vinayaka Salimath 63660 85635 / 74069 46667
=====================
FOLLOW US ON :
Our Official website: https://www.almamediaschool.com/

Our Official Website : https://www.gaurishakkistudio.com/

Facebook Page : https://www.facebook.com/GaurishAkkiStudio

Instagram : https://www.instagram.com/gaurishakkistudio

X : https://twitter.com/GaStudioPro

LinkedIn : https://www.linkedin.com/company/gaur...
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.

For One Time Payment -
gaurishakkistudio@upi
......................................................................
Join this channel to get access to perks:
https://www.youtube.com/channel/UCeHg-mvmn_Jf_pGJdNxWxgA/join
...............................................
https://www.patreon.com/GaurishAkkiStudio
................................................
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================


#gaurishakkistudio #million #subscribers #gaurishakki

Gaurish Akki Studio, Gaurish Akki, Gowrish Akki, Family Doctor, Secrets of Mahabharata, Maha money, officer, blood warrant, death warrant, Veerappan blood warrant, SK Umesh, Jagadisha Sharma Sampa interviews, JB Rangaswamy, Prof Malini Suttur, Dr Malini Suttur, Dr Sujay Gopal

#GaurishAkkiStudio #GaurishAkki #AnchorGaurish #GaurishAkkiStudioGAS #GASStudio #GowrishAkkiStudio #GowrishAkki #GaurishStudio #GourishAkkiChannel #GourishAkkiYoutube #akkistudio #gaurishakki #gaurishakkistudio #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio Close description
      
Videos related to "ಗೌರೀಶ್‌ ಅಕ್ಕಿ ಎನರ್ಜಿ ಸೀಕ್ರೆಟ್‌ ಏನು..?| Ask Gaurish Akki| 1 Million Subscribers |Gaurish Akki Studio"
Related videos are temporarily unavailable.